ಆನೇಕಲ್  ಯೋಜನಾ  ಪ್ರಾಧಿಕಾರದ ಕಾರ್ಯಚಟುವಟಿಕೆಗಳು:
       

ಯೋಜನಾ ಪ್ರಾಧಿಕಾರದ ಕಾರ್ಯಚಟುವಟಿಕೆಗಳು ಈ ಕೆಳಕಂಡAತಿವೆ:
•    ನಗರ ಮತ್ತು ಗ್ರಾಮೀಣ ಪ್ರದೇಶದ ಯೋಜನಾ ಬದ್ದ ಬೆಳವಣಿಗೆ ಉತ್ತೇಜಿಸಲು ಮತ್ತು ನಿಯಂತ್ರಿಸಲು ಭೂ ಉಪಯೋಗ ಒಳಗೊಂಡAತೆ ನಕ್ಷೆಯನ್ನು ತಯಾರಿಸುವುದು.
•    ರಸ್ತೆ ಪರಿಚಲನ ನಕ್ಷೆ ತಯಾರಿಸುವುದು ಮತ್ತು ಮಹಾಯೋಜನೆ ತಯಾರಿಸಿ ಅನುಷ್ಠಾನಗೊಳಿಸುವುದು.
•    ನಗರ ಯೋಜನಾ ಸ್ಕೀಮ್‌ಗಳನ್ನು ತಯಾರಿಸಿ ಕಾರ್ಯಗತಗೊಳಿಸುವುದು. ಸ್ಥಳೀಯ ಯೋಜನಾ ಪ್ರದೇಶದ ಅಭಿವೃದ್ದಿಗಾಗಿ ಅಭಿವೃದ್ದಿ ಯೋಜನೆಗಳನ್ನು ರೂಪಿಸುವುದು.

 

 

ಮೂಲ: ಆನೇಕಲ್ ಯೋಜನಾ ಪ್ರಾಧಿಕಾರ, ಕರ್ನಾಟಕ ಸರ್ಕಾರ.