ಜಮೀನಿನ ಮಾಲೀಕರು ಅಥವಾ ಕಾನೂನುಬದ್ಧ ಅಭಿವೃದ್ಧಿದಾರರು ಸಕ್ಷಮ ಕಂದಾಯ ಪ್ರಾಧಿಕಾರಕ್ಕೆ (ತಹಶೀಲ್ದಾರ್ ಅಥವಾ ಸಹಾಯಕ ಕಮಿಷನರ್ ಅಥವಾ ಡೆಪ್ಯೂಟಿ ಕಮಿಷನರ್, ಸಂದರ್ಭಾನುಸಾರ, ಪರಿವರ್ತಿಸಬೇಕಾದ ಪ್ರದೇಶವನ್ನು ಅವಲಂಭಿಸಿ) ಅರ್ಜಿಯನ್ನು ಸಲ್ಲಿಸಬೇಕು. ಕಂದಾಯ ಪ್ರಾಧಿಕಾರವು ಆನೇಕಲ್ ಯೋಜನಾ ಪ್ರಾಧಿಕಾರಕ್ಕೆ ನಿರಾಕ್ಷೇಪಣಾ ಪ್ರಮಾಣಪತ್ರ ಅಥವಾ ವಿವಿಧ ಬಳಕೆಗಳಿಗಾಗಿ (ವಸತಿ/ವಾಣಿಜ್ಯ/ಕೈಗಾರಿಕಾ/ಇತರೆ) ಭೂಮಿಯನ್ನು ಪರಿವರ್ತಿಸಲು ಅಭಿಪ್ರಾಯವನ್ನು ನೀಡುವಂತೆ ವಿನಂತಿಸುತ್ತದೆ.

 

 

 

ಮೂಲ: ಆನೇಕಲ್ ಯೋಜನಾ ಪ್ರಾಧಿಕಾರ, ಕರ್ನಾಟಕ ಸರ್ಕಾರ.